ଅର୍ଥ : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ
ଉଦାହରଣ :
ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.
ସମକକ୍ଷ : ಆಕಾಶಭೇದಿಯಾದ, ಆಕಾಶಭೇದಿಯಾದಂತ, ಆಕಾಶಭೇದಿಯಾದಂತಹ, ಗಗನಭೇದಿ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ
ଅନ୍ୟ ଭାଷାରେ ଅନୁବାଦ :