ଅର୍ଥ : ಆಕಸ್ಮಿಕವಾದಂತಹ
ଉଦାହରଣ :
ಅವರೊಂದಿಗೆ ಆದ ಆಕಸ್ಮಿಕವಾದ ಭೇಟಿಯನ್ನು ನಾನು ಎಂದೂ ಮರೆಯುವುದಿಲ್ಲ.
ସମକକ୍ଷ : ಅಚಾನಕವಾಗಿ, ಆಕಸ್ಮಿಕ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ
ଅନ୍ୟ ଭାଷାରେ ଅନୁବାଦ :
संयोग से होने वाला।
उनसे हुई मेरी इत्तिफ़ाक़िया मुलाक़ात मैं कभी नहीं भूल पाउँगा।ଅର୍ଥ : ಯಾವುದೇ ಘಟನೆ ಅಥವಾ ಸಂಗತಿಗಳು ನಿರೀಕ್ಷೆಗಳಿಲ್ಲದೇ ದಿಡೀರನೆ ಸಂಭವಿಸುವಿಕೆ
ଉଦାହରଣ :
ನನ್ನ ಗೆಳೆಯನೊಬ್ಬನು ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು.
ସମକକ୍ଷ : ಅಕಸ್ಮಾತ್ತಾದ, ಅಕಸ್ಮಾತ್ತಾದಂತ, ಅಕಸ್ಮಾತ್ತಾದಂತಹ, ಅನಿರೀಕ್ಷಿತವಾದ, ಅನಿರೀಕ್ಷಿತವಾದಂತ, ಅನಿರೀಕ್ಷಿತವಾದಂತಹ, ಆಕಸ್ಮಿಕ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ
ଅନ୍ୟ ଭାଷାରେ ଅନୁବାଦ :
अकस्मात् अर्थात् अप्रत्याशित रूप से या एकाएक घटित होनेवाला।
सोहन की आकस्मिक मृत्यु ने उसके परिवार को पंगु बना दिया।