ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಕರ್ಷಿಸು ଶବ୍ଦର ଅର୍ଥ ଏବଂ ଉଦାହରଣ ।

ಆಕರ್ಷಿಸು   ಕ್ರಿಯಾಪದ

ଅର୍ଥ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

ଉଦାହରଣ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

ସମକକ୍ଷ : ಎಳೆ, ಜಗ್ಗು, ಸೆಳೆ


ଅନ୍ୟ ଭାଷାରେ ଅନୁବାଦ :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

ଅର୍ଥ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು

ଉଦାହରଣ : ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.

ସମକକ୍ଷ : ಆಕರ್ಷಿತಗೊಳಿಸು, ಮೋಹಗೊಳಿಸು, ಸೆಳೆದುಕೊಳ್ಳು


ଅନ୍ୟ ଭାଷାରେ ଅନୁବାଦ :

किसी को अपनी ओर आकर्षित करना।

एक नवयौवना की अदाओं ने हमें लूट लिया।
मोहना, लूटना

ଅର୍ଥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು

ଉଦାହରଣ : ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.

ସମକକ୍ଷ : ಆಕರ್ಷಣೆಗೊಳಿಸು, ಮರಳು ಮಾಡು, ಮೋಹಗೊಳಿಸು, ಮೋಹಿತಗೊಳಿಸು, ಸೆಳೆ


ଅନ୍ୟ ଭାଷାରେ ଅନୁବାଦ :

किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।

भगवान राम का रूप सभी मिथिलावासियों को आकर्षित कर रहा था।
आकर्षना, आकर्षित करना, आकृष्ट करना, खींचना, लुभाना

Direct toward itself or oneself by means of some psychological power or physical attributes.

Her good looks attract the stares of many men.
The ad pulled in many potential customers.
This pianist pulls huge crowds.
The store owner was happy that the ad drew in many new customers.
attract, draw, draw in, pull, pull in

ଅର୍ଥ : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು

ଉଦାହରଣ : ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.

ସମକକ୍ଷ : ಪರವಷಗೊಳಿಸು, ಮೋಹಗೊಳಿಸು


ଅନ୍ୟ ଭାଷାରେ ଅନୁବାଦ :

किसी को कुछ दिखाकर उसे उस चीज़ को पाने के लिए अधीर करना।

बड़े अक्सर बच्चों को अपने पास बुलाने के लिए उन्हें ललचाते हैं।
ललचाना, लालच देना, लुब्ध करना, लुभाना

Provoke someone to do something through (often false or exaggerated) promises or persuasion.

He lured me into temptation.
entice, lure, tempt