ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು
ଉଦାହରଣ : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು
ସମକକ୍ଷ : ಇಂಗ್ಲೀಷರು, ಫಿರಂಗಿ, ಬಿಳಿಯರು
ଅନ୍ୟ ଭାଷାରେ ଅନୁବାଦ :हिन्दी
यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।
ଅର୍ଥ : ಬ್ರಿಟನ್ ನಲ್ಲಿ ವಾಸ ಮಾಡುವ ವ್ಯಕ್ತಿ
ଉଦାହରଣ : ಬ್ರಿಟೀಷರು ಹಲವಾರು ವರ್ಷಗಳ ಕಾಲ ಭಾರತವನ್ನು ಆಳಿದರು
ସମକକ୍ଷ : ಪರಂಗಿಯವರು, ಬ್ರಿಟೀಷರು
ଅନ୍ୟ ଭାଷାରେ ଅନୁବାଦ :हिन्दी English
ब्रिटेन में रहनेवाला व्यक्ति।
The people of Great Britain.
ଅର୍ଥ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ
ଉଦାହରଣ : ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.
ସମକକ୍ଷ : ಪರಂಗಿ, ಬ್ರಿಟಿಷ್
ब्रिटेन का या वहाँ के निवासी, भाषा, संस्कृति इत्यादि से संबंधित।
Of or relating to or characteristic of Great Britain or its people or culture.
ସଂସ୍ଥାପନ କରନ୍ତୁ