ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಸ್ವೀಕೃತ ଶବ୍ଦର ଅର୍ଥ ଏବଂ ଉଦାହରଣ ।

ಅಸ್ವೀಕೃತ   ನಾಮಪದ

ଅର୍ଥ : ಸಂದಾಯವಾದ ರಾಶಿಯಲ್ಲಿ ಕೆಲವು ಭಾಗವು ಭಾಗವನ್ನು ಮತ್ತೆ ವಾಪಸ್ಸು ಮಾಡುವ ಪ್ರವೃತ್ತಿ

ଉଦାହରଣ : ಮುಖ್ಯ ಮಂತ್ರಿಗಳು ನಮ್ಮ ಅರ್ಜಿಯನ್ನು ಅಸ್ವೀಕಾರ ಮಾಡಿದರು.

ସମକକ୍ଷ : ಅಸ್ವೀಕಾರ, ತಿರುಗಿ ಕಳಿಸಿದ


ଅନ୍ୟ ଭାଷାରେ ଅନୁବାଦ :

भुगतानित राशि के कुछ भाग की वापसी।

आपको इस योजना के तहत खरीददारी करने पर रिआयत के साथ ही साथ फिरता भी दिया जाएगा।
कटौती, फिरता, फिरती, रीबेट

A refund of some fraction of the amount paid.

discount, rebate

ಅಸ್ವೀಕೃತ   ಗುಣವಾಚಕ

ଅର୍ଥ : ಒಪ್ಪಿಗೆ ಆಗದಿರುವುದು

ଉଦାହରଣ : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

ସମକକ୍ଷ : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


ଅନ୍ୟ ଭାଷାରେ ଅନୁବାଦ :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

ଅର୍ଥ : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

ଉଦାହରଣ : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

ସମକକ୍ଷ : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ


ଅନ୍ୟ ଭାଷାରେ ଅନୁବାଦ :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर