ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಸಾಧಾರಣ ଶବ୍ଦର ଅର୍ଥ ଏବଂ ଉଦାହରଣ ।

ಅಸಾಧಾರಣ   ನಾಮಪದ

ଅର୍ଥ : ಸಾಮಾನ್ಯ ಮನುಷ್ಯನಿಗಿರುವ ಸಹಜ ಗುಣಗಳಿಗಿಂತ ವಿಶಿಷ್ಟವಾದ ಅಸಮಾನ್ಯವಾದ ಗುಣಗಳನ್ನು ಹೊಂದಿದವರು

ଉଦାହରଣ : ಪುರಾಣ ವ್ಯಕ್ತಿಗಳಲ್ಲಿ ಹನುಮಂತನು ಅಸಮಾನ್ಯತೆಯನ್ನು ಗಳಿಸಿಕೊಂಡವನು.

ସମକକ୍ଷ : ಅಸಮಾನ್ಯತೆ


ଅନ୍ୟ ଭାଷାରେ ଅନୁବାଦ :

सामान्य न होने की अवस्था।

धनुर्विद्या में अर्जुन की असामान्यता सर्वजन विदित है।
असाधारणता, असामान्यता

Extraordinariness as a consequence of being marked by an uncommon or superlative quality.

uncommonness

ଅର୍ଥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ସମକକ୍ଷ : ಅದ್ಭುತ, ಅಪೂರ್ವ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


ଅନ୍ୟ ଭାଷାରେ ଅନୁବାଦ :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಸಾಧಾರಣ   ಗುಣವಾಚಕ

ଅର୍ଥ : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

ଉଦାହରଣ : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

ସମକକ୍ଷ : ಕಠಿಣ, ಕಠೋರ


ଅନ୍ୟ ଭାଷାରେ ଅନୁବାଦ :

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

ଅର୍ଥ : ಬಹು ಅಂಶಗಳಲ್ಲಿ ಒಂದಾದಂತಹ

ଉଦାହରଣ : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

ସମକକ୍ଷ : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


ଅନ୍ୟ ଭାଷାରେ ଅନୁବାଦ :

बहुतों में से एक।

वे अन्यतम सारंगी वादक थे।
अन्यतम

ଅର୍ଥ : ಯಾವುದು ಸಂಭವಿಸುವುದಿಲ್ಲವೋ

ଉଦାହରଣ : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

ସମକକ୍ଷ : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


ଅନ୍ୟ ଭାଷାରେ ଅନୁବାଦ :

Not capable of occurring or being accomplished or dealt with.

An impossible dream.
An impossible situation.
impossible

ଅର୍ଥ : ಯಾರು ಸಾಮಾನ್ಯನಲ್ಲವೋ

ଉଦାହରଣ : ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.

ସମକକ୍ଷ : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ


ଅନ୍ୟ ଭାଷାରେ ଅନୁବାଦ :

जो सामान्य न हो।

मोहन असामान्य रोग से पीड़ित है।
कोई असामान्य बात हो तो मुझे भी बताओ।
अपसामान्य, असाधारण, असामान्य, ऐसा-वैसा, ख़ास, ख़ासा, खास, खासा, ग़ैरमामूली, गैरमामूली, विशेष, स्पेशल