ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಸಫಲವಾಗು ଶବ୍ଦର ଅର୍ଥ ଏବଂ ଉଦାହରଣ ।

ಅಸಫಲವಾಗು   ಕ್ರಿಯಾಪದ

ଅର୍ଥ : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ

ଉଦାହରଣ : ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.

ସମକକ୍ଷ : ಅಪಜಯವಾಗು, ಅಸಿದ್ಧಿಯಾಗು, ತೇರ್ಗಡೆಯಾಗದ, ನಿಷ್ಫಲವಾಗು


ଅନ୍ୟ ଭାଷାରେ ଅନୁବାଦ :

* पूर्णरूप से सफल न होना या पतन होना।

आपके कारण मेरी योजना असफल हुई।
असफल होना, खटाई में पड़ना, ढहना, ध्वस्त होना, फेल होना, फ्लाप होना

Break down, literally or metaphorically.

The wall collapsed.
The business collapsed.
The dam broke.
The roof collapsed.
The wall gave in.
The roof finally gave under the weight of the ice.
break, cave in, collapse, fall in, founder, give, give way

ଅର୍ଥ : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

ଉଦାହରଣ : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

ସମକକ୍ଷ : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


ଅନ୍ୟ ଭାଷାରେ ଅନୁବାଦ :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry