ଅର୍ଥ : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
ଉଦାହରଣ :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
ସମକକ୍ଷ : ಬೇಕಾಗಿರುವಿಕೆ
ଅନ୍ୟ ଭାଷାରେ ଅନୁବାଦ :
Required activity.
The requirements of his work affected his health.ଅର୍ଥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
ଉଦାହରଣ :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
ସମକକ୍ଷ : ಕೋರಿಕೆ, ಬೇಡಿಕೆ, ಯಾಚನೆ
ଅନ୍ୟ ଭାଷାରେ ଅନୁବାଦ :
Required activity.
The requirements of his work affected his health.