ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅವತಾರ ଶବ୍ଦର ଅର୍ଥ ଏବଂ ଉଦାହରଣ ।

ಅವತಾರ   ನಾಮಪದ

ଅର୍ଥ : ದೇವತೆಗಳ ಅವತಾರದ ಸ್ವರೂಪ

ଉଦାହରଣ : ವಿಷ್ಣುವಿನ ಇಪ್ಪತ್ತನಾಲ್ಕು ಅವರತಾರಗಳಲ್ಲಿ ರಾಮನ ಅವತಾರವೂ ಒಂದು.

ସମକକ୍ଷ : ವೇಷ


ଅନ୍ୟ ଭାଷାରେ ଅନୁବାଦ :

देवताओं का अवतरित स्वरूप।

राम भगवान विष्णु के चौबीस अवतारों में से एक हैं।
अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

ଅର୍ଥ : ದೇವರು ವಿಶೇಷ ಉದ್ದೇಶದಿಂದ ಮನುಷ್ಯ ಮತ್ತು ಪ್ರಾಣಿಯ ರೂಪದಲ್ಲಿ ಭೂಮಿಯ ಮೇಲೆ ಆಗಮಿಸುವರು

ଉଦାହରଣ : ಭಗವಂತ ಶ್ರೀ ರಾಮನ ಅವತಾರ ತ್ರೇತಯುಗದಲ್ಲಿ ಆಗಿತ್ತು.


ଅନ୍ୟ ଭାଷାରେ ଅନୁବାଦ :

देवता आदि का किसी विशेष उद्देश्य से मनुष्य आदि संसारी प्राणियों के शरीर में पृथ्वी पर आगमन।

भगवान राम का अवतार त्रेतायुग में हुआ था।
अवतरण, अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

ಅವತಾರ   ಗುಣವಾಚಕ

ଅର୍ଥ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ

ଉଦାହରଣ : ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.

ସମକକ୍ଷ : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ


ଅନ୍ୟ ଭାଷାରେ ଅନୁବାଦ :

जिसमें ईश्वर या देवता का अंश हो या माना जाता हो।

महात्मा बुद्ध एक अवतारी पुरुष थे।
अवतारी, औतारी, देवांशधारी