ଅର୍ଥ : ಆಳವಾಗಿರುವ ಅವಸ್ಥೆ
ଉଦାହରଣ :
ಸಮುದ್ರದ ಆಳ ಅಗಾಧವಾಗಿದೆ.
ଅନ୍ୟ ଭାଷାରେ ଅନୁବାଦ :
The quality of being physically deep.
The profundity of the mine was almost a mile.ଅର୍ଥ : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
ଉଦାହରଣ :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
ସମକକ୍ଷ : ಸಾಮರ್ಥ್ಯ
ଅନ୍ୟ ଭାଷାରେ ଅନୁବାଦ :
An area in which something acts or operates or has power or control:.
The range of a supersonic jet.ଅର୍ଥ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
ଉଦାହରଣ :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಪರಿಮಾಣ ಅಥವಾ ಅಳೆಯುವ ಕೆಲಸ
ଉଦାହରଣ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
ସମକକ୍ଷ : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
ଅନ୍ୟ ଭାଷାରେ ଅନୁବାଦ :
The act or process of assigning numbers to phenomena according to a rule.
The measurements were carefully done.