ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲ್ಲಾಡಿಸು ଶବ୍ଦର ଅର୍ଥ ଏବଂ ଉଦାହରଣ ।

ಅಲ್ಲಾಡಿಸು   ಕ್ರಿಯಾಪದ

ଅର୍ଥ : ಅಲ್ಲಾಡಿಸು

ଉଦାହରଣ : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

ସମକକ୍ଷ : ಬೀಸು


ଅନ୍ୟ ଭାଷାରେ ଅନୁବାଦ :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

ଅର୍ଥ : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ

ଉଦାହରଣ : ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.

ସମକକ୍ଷ : ಅಲುಗಿಸು, ಕುಲುಕಿಸು, ಬಳುಕಿಸು, ಸರಿದಾಡಿಸು


ଅନ୍ୟ ଭାଷାରେ ଅନୁବାଦ :

किसी की भावनाओं को उकसाना या मन को विचलित करना।

ब्लैक होल के रहस्यों ने विज्ञान की दुनिया को हिला दिया है।
हिलाना

ଅର୍ଥ : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ଉଦାହରଣ : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

ସମକକ୍ଷ : ತೂಗಾಡಿಸು, ಬಳಕಿಸು, ಬಾಗಿಸು


ଅନ୍ୟ ଭାଷାରେ ଅନୁବାଦ :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना

ଅର୍ଥ : ಅಲ್ಲಾಡಿಸಿ ಶಬ್ದ ಮಾಡುವಂತೆ ಮಾಡುವ ಪ್ರಕ್ರಿಯೆ

ଉଦାହରଣ : ಮಂಚವನ್ನು ಅಲ್ಲಾಡಿಸ ಬೇಡ.


ଅନ୍ୟ ଭାଷାରେ ଅନୁବାଦ :

मचमच शब्द करने में प्रवृत्त करना।

खटिया को मचकाओ मत।
मचकाना

ଅର୍ଥ : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ

ଉଦାହରଣ : ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.

ସମକକ୍ଷ : ತೂಗಾಡಿಸು, ನೇತಾಡಿಸು


ଅନ୍ୟ ଭାଷାରେ ଅନୁବାଦ :

ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।

श्याम छत से एक रस्सी लटका रहा है।
लटकाना

Hang freely.

The secret police suspended their victims from the ceiling and beat them.
suspend

ଅର୍ଥ : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು

ଉଦାହରଣ : ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.

ସମକକ୍ଷ : ಅಲುಗಿಸು, ಬಳುಕಿಸು, ಸರಿದಾಡಿಸು


ଅନ୍ୟ ଭାଷାରେ ଅନୁବାଦ :

स्थान से उठाना या इधर-उधर करना।

बड़े -बड़े राजा-महाराजा भी सीता स्वयंवर में शिव धनुष को न हिला सके।
हिलाना

Change the arrangement or position of.

agitate, commove, disturb, raise up, shake up, stir up, vex

ଅର୍ଥ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

ଉଦାହରଣ : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

ସମକକ୍ଷ : ಅಲುಗಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು


ଅନ୍ୟ ଭାଷାରେ ଅନୁବାଦ :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake

ଅର୍ଥ : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು

ଉଦାହରଣ : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.

ସମକକ୍ଷ : ಜೋಲಾಡಿಸು, ತೂಗಾಡಿಸು, ನೇತಾಡಿಸು


ଅନ୍ୟ ଭାଷାରେ ଅନୁବାଦ :

किसी को झूलने में प्रवृत्त करना।

सीता गीता को झुला झुला रही है।
झुलाना

Cause to dangle or hang freely.

He dangled the ornaments from the Christmas tree.
dangle