ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು
ସମକକ୍ଷ : ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ
ଅନ୍ୟ ଭାଷାରେ ଅନୁବାଦ :हिन्दी English
लघु या छोटे होने की अवस्था या भाव।
The property of having a relatively small size.
ଅର୍ଥ : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ଉଦାହରଣ : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.
ସମକକ୍ଷ : ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ, ಹೀನ
तुच्छ या नगण्य होने की अवस्था या भाव।
The state of being inferior.
ସଂସ୍ଥାପନ କରନ୍ତୁ