ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲ್ಪಕಾಲ ଶବ୍ଦର ଅର୍ଥ ଏବଂ ଉଦାହରଣ ।

ಅಲ್ಪಕಾಲ   ನಾಮಪದ

ଅର୍ଥ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

ଉଦାହରଣ : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

ସମକକ୍ଷ : ಅಭಾವ, ಅರಕೆ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ


ଅନ୍ୟ ଭାଷାରେ ଅନୁବାଦ :

Lack of an adequate quantity or number.

The inadequacy of unemployment benefits.
deficiency, inadequacy, insufficiency

ଅର୍ଥ : ತುಂಬಾ ಕಡಿಮೆ ಸಮಯ

ଉଦାହରଣ : ಸ್ವಾಮಿ ವಿವೇಕಾನಂದರು ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾದರು.

ସମକକ୍ଷ : ಅಲ್ಪಾವಧಿ, ಕಡಿಮೆ ಅವಧಿ, ಕಡಿಮೆ ಕಾಲ


ଅନ୍ୟ ଭାଷାରେ ଅନୁବାଦ :

बहुत थोड़ा समय।

स्वामी विवेकानंद अल्पकाल में ही प्रसिद्ध हो गये।
अल्प काल, अल्पकाल, अल्पमात्र, कम समय

A short time.

Bide a wee.
wee

ಅಲ್ಪಕಾಲ   ಗುಣವಾಚಕ

ଅର୍ଥ : ತಾತ್ಕಾಲಿಕವಾಗಿ ಎಲ್ಲೋ ಒಂದು ಕಡೆ ಇರುವ ಅಥವಾ ವಾಸ ಮಾಡುವ

ଉଦାହରଣ : ಅದು ಅಲ್ಪಕಾಲ ವಾಸ ಮಾಡುವ ಕೆಲಸಗಾರರ ವಸತಿಯಾಗಿದೆ.

ସମକକ୍ଷ : ತಾತ್ಕಾಲಿಕ


ଅନ୍ୟ ଭାଷାରେ ଅନୁବାଦ :

अस्थायी रूप से किसी स्थान पर रहने या बसनेवाला।

यह आवासिक मजदूरों की बस्ती है।
आवासिक