ଅର୍ଥ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
ଉଦାହରଣ :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
ଅନ୍ୟ ଭାଷାରେ ଅନୁବାଦ :
A member of a people who have no permanent home but move about according to the seasons.
nomadଅର୍ଥ : ಯಾರೂ ದಿಕ್ಕಿಲ್ಲದ
ଉଦାହରଣ :
ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
ସମକକ୍ଷ : ಅನಾಥ
ଅନ୍ୟ ଭାଷାରେ ଅନୁବାଦ :
ଅର୍ଥ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
ଉଦାହରଣ :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
ସମକକ୍ଷ : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
ଅନ୍ୟ ଭାଷାରେ ଅନୁବାଦ :
जो बहुत घूमता हो।
योगिराज हरिहरनजी एक घुमक्कड़ संत हैं।ଅର୍ଥ : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ
ଉଦାହରଣ :
ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದೇ ಸ್ಥಳದಲ್ಲಿ ನೆಲಸದೆ ಇರುವ
ଉଦାହରଣ :
ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.
ଅନ୍ୟ ଭାଷାରେ ଅନୁବାଦ :