ଅର୍ଥ : ಅತಿಯಾಗಿ ಅಲಂಕಾರ ಮಾಡಿರುವುದು
ଉଦାହରଣ :
ದಿಪಾವಳಿ ಹಬ್ಬದ ಕಾರಣ ಊರಿಗೆ ಊರೆ ಅಲಂಕೃತಗೊಂಡಿದೆ.
ସମକକ୍ଷ : ಅಲಂಕಾರಭೂಯಿಷ್ಠ, ಶೃಂಗಾರಮಯ, ಸಿಂಗಾರಮಯ
ଅନ୍ୟ ଭାଷାରେ ଅନୁବାଦ :
ଅର୍ଥ : ಕಾವ್ಯಾಲಂಕಾರದಿಂದ ಕೂಡಿರುವಂತಹ
ଉଦାହରଣ :
ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.
ସମକକ୍ଷ : ಅಲಂಕೃತವಾದ, ಅಲಂಕೃತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಆಭೂಷಣಗಳಿಂದ ಅಲಂಕರಿಸಿಕೊಂಡ
ଉଦାହରଣ :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
ସମକକ୍ଷ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
ଅନ୍ୟ ଭାଷାରେ ଅନୁବାଦ :