ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲಂಕಾರ ಸಾಮಗ್ರಿ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಶೃಂಗಾರ ಅಥವಾ ಸಿಂಗಾರ ಮಾಡಿಕೊಳ್ಳುವ ವಸ್ತುಸಮಾನು

ଉଦାହରଣ : ಮಾರುಕಟ್ಟೆಯಲ್ಲಿ ವಿಧವಿಧವಾದ ಸೌಂದರ್ಯ ವರ್ಧಕಗಳು ದೊರೆಯುತ್ತವೆ.

ସମକକ୍ଷ : ಅಲಂಕಾರ ಸಾಮಾನು, ಶೃಂಗಾರ ಸಾಮಗ್ರಿ, ಶೃಂಗಾರ-ಸಾಮಗ್ರಿ, ಸೌಂದರ್ಯ ವರ್ಧಕಗಳು, ಸೌಂದರ್ಯ ಸಾಮಗ್ರಿ, ಸೌಂದರ್ಯ ಸಾಮಾನು


ଅନ୍ୟ ଭାଷାରେ ଅନୁବାଦ :

शृंगार या सजावट का सामान।

बाजार में देश-विदेश के तरह-तरह के प्रसाधन उपलब्ध हैं।
प्रसाधन, प्रसाधन-सामग्री, मेकअप, सौन्दर्य प्रसाधन

A toiletry designed to beautify the body.

cosmetic

ଅର୍ଥ : ಶೃಂಗಾರ ಮಾಡಿಕೊಳ್ಳಲು ಉಪಯೋಗಿಸಲಾಗುವ ವಸ್ತುಗಳು

ଉଦାହରଣ : ನವ ವಧುವಿನಹೊಸ ಮದುವೆ ಹೆಣ್ಣಿನ ಪೆಟ್ಟಿಗೆಯು ಶೃಂಗಾರ ಸಾಮಗ್ರಿಗಳಿಂದ ತುಂಬಿಹೋಗಿದೆ.

ସମକକ୍ଷ : ಅಲಂಕಾರ ವಸ್ತು, ಅಲಂಕಾರಿಗ ವಸ್ತು, ಅಲಂಕಾರಿಗ ಸಾಮಗ್ರಿ, ಶೃಂಗಾರ ವಸ್ತು, ಶೃಂಗಾರ ಸಾಮಗ್ರಿ


ଅନ୍ୟ ଭାଷାରେ ଅନୁବାଦ :

वह वस्तु जिसका उपयोग प्रसाधन के तौर पर किया जाता है।

नयी दुल्हन की संदूक प्रसाधन सामग्री से भरी पड़ी है।
प्रसाधन सामग्री

A toiletry designed to beautify the body.

cosmetic