ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲಂಕಾರ ଶବ୍ଦର ଅର୍ଥ ଏବଂ ଉଦାହରଣ ।

ಅಲಂಕಾರ   ನಾಮಪದ

ଅର୍ଥ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

ଉଦାହରଣ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

ସମକକ୍ଷ : ವಿನ್ಯಾಸ, ಶೃಂಗಾರ


ଅନ୍ୟ ଭାଷାରେ ଅନୁବାଦ :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

ଅର୍ଥ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

ଉଦାହରଣ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

ସମକକ୍ଷ : ಅಲಂಕರಿಸು, ಭೂಷಣ, ಶೃಂಗರಿಸು, ಶೃಂಗಾರ


ଅନ୍ୟ ଭାଷାରେ ଅନୁବାଦ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

ଅର୍ଥ : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

ଉଦାହରଣ : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

ସମକକ୍ଷ : ಅತಿಶಯೋಕ್ತಿ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


ଅନ୍ୟ ଭାଷାରେ ଅନୁବାଦ :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

ଅର୍ଥ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

ଉଦାହରଣ : ಮನೆಯ ಶೃಂಗಾರ ಮೋಹಕವಾಗಿದೆ.

ସମକକ୍ଷ : ಶೃಂಗಾರ, ಶೋಭೆ, ಸಿಂಗಾರ


ଅନ୍ୟ ଭାଷାରେ ଅନୁବାଦ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

ଅର୍ଥ : ಸಾಹಿತ್ಯದಲ್ಲಿ ವರ್ಣನೆ ಮಾಡುವ ಆ ರೀತಿ ಯಾವುದರಿಂದ ಚಮತ್ಕಾರ ಮತ್ತು ರೋಚಕತೆ ಬರುತ್ತದೆ

ଉଦାହରଣ : ವಿಶೇಷತೆಯ ಅಲಂಕಾರ ಎರಡು ಪ್ರಕಾರಗಳಲ್ಲಿ ಆಗುತ್ತದೆ, ಶಬ್ಧಾಲಂಕಾರ ಮತ್ತು ಅರ್ಥಾಲಂಕಾರ.

ସମକକ୍ଷ : ಕಾವ್ಯದ ಸೊಗಸನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರ್ಯ, ಶಬ್ದಾರ್ಥಗಳ ಚಮತ್ಕಾರಪೂರ್ಣ ಪ್ರಯೋಗ


ଅନ୍ୟ ଭାଷାରେ ଅନୁବାଦ :

साहित्य में वर्णन करने की वह रीति जिससे चमत्कार और रोचकता आती है।

विशेषकर अलंकार दो प्रकार के होते हैं, शब्दालंकार और अर्थालंकार।
अलंकार, अलङ्कार

Language used in a figurative or nonliteral sense.

figure, figure of speech, image, trope

ଅର୍ଥ : ಶೃಂಗರಿಸುವ ಕ್ರಿಯೆ

ଉଦାହରଣ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

ସମକକ୍ଷ : ಒನಪು, ಒಯ್ಯಾರ, ಶೃಂಗಾರ, ಸಿಂಗಾರ


ଅନ୍ୟ ଭାଷାରେ ଅନୁବାଦ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

ଅର୍ଥ : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

ଉଦାହରଣ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

ସମକକ୍ଷ : ಶೃಂಗಾರ, ಸಿಂಗಾರ

ಅಲಂಕಾರ   ಗುಣವಾಚಕ

ଅର୍ଥ : ಅಲಂಕಾರಕ್ಕೆ ಸಂಬಂಧಿಸಿದ

ଉଦାହରଣ : ಕವಿಯ ಅಲಂಕಾರದ ಭಾಷೆಯ ರಚನೆಯು ಕವಿತೆಯ ರೋಚಕತೆಯನ್ನು ಇನ್ನೂ ಹೆಚ್ಚಿಸುತ್ತದೆ.

ସମକକ୍ଷ : ಅಲಂಕಾರದ


ଅନ୍ୟ ଭାଷାରେ ଅନୁବାଦ :

अलंकार संबंधी।

कवि की आलंकारिक भाषा रचना को और अधिक रोचक बना देती है।
आलंकारिक, आलङ्कारिक

ଅର୍ଥ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

ଉଦାହରଣ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

ସମକକ୍ଷ : ಶೃಂಗಾರ, ಶೋಭೆ


ଅନ୍ୟ ଭାଷାରେ ଅନୁବାଦ :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental