ଅର୍ଥ : ಯಾವುದೋ ಒಂದು ಕ್ಷೇತ್ರವು ಪೂರ್ಣವಾಗಿ ನಗರದ ರೂಪಕ್ಕೆ ಇಲ್ಲದಿರುವುದು ಮತ್ತು ಹಳ್ಳಿಯಾಗಿ ಉಳಿಯದೆ ಇರುವುದು
ଉଦାହରଣ :
ಪಕ್ಕ ರಸ್ತೆಗಳ ಅಕ್ಕ-ಪಕ್ಕದಲ್ಲಿ ಅರ್ಧಂಬರ್ಧ ನಗರ ಯಾವಾಗ ಹೇಗೆ ನಿರ್ಮಾಣವಾಗುವುದೊ ತಿಳಿಯುವುದೆ ಇಲ್ಲ.
ସମକକ୍ଷ : ಅರೆ ನಗರ, ಅರ್ಧಂಬರ್ಧ ನಗರ
ଅନ୍ୟ ଭାଷାରେ ଅନୁବାଦ :
वह क्षेत्र जिसका विकास अभी पूरी तरह से शहर के रूप में न हुआ हो पर ग्रामीण भी न हो।
पक्की सड़कों के अगल-बगल में अर्द्धशहरों का निर्माण कब हो जाता है, पता ही नहीं चलता।ଅର୍ଥ : ಅರ್ಧಂಬರ್ಧ ಅಥವಾ ಅರೆ-ಬರೆ ನಗರಕ್ಕೆ ಸಂಬಂಧಿಸಿದ
ଉଦାହରଣ :
ಅರ್ಧಂಬರ್ಧವಾಗಿ ಬೆಳೆದ ನಗರದಲ್ಲಿ ರಮೇಶ್ ಒಂದು ಕಂಪನಿಯನ್ನು ತೆರೆಯಬೇಕೆಂದು ನಿಶ್ಚಿಯಿಸಿದ್ದಾನೆ.
ସମକକ୍ଷ : ಅರೆ ನಗರ, ಅರ್ಧಂಬರ್ಧ ನಗರ
ଅନ୍ୟ ଭାଷାରେ ଅନୁବାଦ :
अर्द्धशहर का या अर्द्धशहर से संबंधित।
रमेश अर्द्धशहरी क्षेत्र में एक कंपनी खोलना चाहता है।