ଅର୍ଥ : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ
ଉଦାହରଣ :
ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.
ସମକକ୍ଷ : ಅರಳು ಹೋಮ, ಪುರಿ ಹೋಮ, ಪುರಿ-ಹೋಮ, ಲಾವಕ್ಕಿ ಹೋಮ, ಲಾವಕ್ಕಿ-ಹೋಮ
ଅନ୍ୟ ଭାଷାରେ ଅନୁବାଦ :