ଅର୍ଥ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
ଉଦାହରଣ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
ସମକକ୍ଷ : ಅಮರ, ಬಿಡುಗಡೆ, ಮುಕ್ತಿ, ಮೋಕ್ಷ
ଅନ୍ୟ ଭାଷାରେ ଅନୁବାଦ :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaଅର୍ଥ : ದೇವರುಗಳಾಗುವ ಭಾವ ಅಥವಾ ಧರ್ಮ
ଉଦାହରଣ :
ದೇವತೆಗಳ ದೈವತ್ವ ಅವರ ಒಳ್ಳೆಯ ಕೃತ್ಯಗಳಿಂದ.
ସମକକ୍ଷ : ದೈವತ್ವ
ଅନ୍ୟ ଭାଷାରେ ଅନୁବାଦ :
ଅର୍ଥ : ಅಮರವಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.
ସମକକ୍ଷ : ಅಮರ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ
ଅନ୍ୟ ଭାଷାରେ ଅନୁବାଦ :
A state of eternal existence believed in some religions to characterize the afterlife.
eternity, timeless existence, timelessness