ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಭ್ಯುದಯ ଶବ୍ଦର ଅର୍ଥ ଏବଂ ଉଦାହରଣ ।

ಅಭ್ಯುದಯ   ನಾಮಪದ

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

ଉଦାହରଣ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

ସମକକ୍ଷ : ಆರಂಭ, ಉದಯ


ଅନ୍ୟ ଭାଷାରେ ଅନୁବାଦ :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn

ಅಭ್ಯುದಯ   ಗುಣವಾಚಕ

ଅର୍ଥ : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು

ଉଦାହରଣ : ಭಾರತ ಒಂದು ಪ್ರಗತಿಶೀಲ ದೇಶ.

ସମକକ୍ଷ : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ


ଅନ୍ୟ ଭାଷାରେ ଅନୁବାଦ :

उन्नति की राह पर अग्रसर या जो उन्नति कर रहा हो।

भारत एक विकासशील देश है।
अभ्युत्थायी, आरोही, उत्थानशील, उन्नतशील, उन्नतिशील, प्रगतिशील, विकासशील

Favoring or promoting progress.

Progressive schools.
progressive

ଅର୍ଥ : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ

ଉଦାହରଣ : ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.


ଅନ୍ୟ ଭାଷାରେ ଅନୁବାଦ :

बढ़ता जाने वाला।

राजा की वृद्धिशील कीर्ति चारों ओर फैल रही है।
वर्द्धिष्णु, वर्धिष्णु, वृद्धिशील

ଅର୍ଥ : ಪ್ರಗತಿಯನ್ನು ನೀಡುವಂತಹ

ଉଦାହରଣ : ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.

ସମକକ୍ଷ : ಪ್ರಗತಿಪರ, ಯಶಸ್ಸು ನೀಡುವ


ଅନ୍ୟ ଭାଷାରେ ଅନୁବାଦ :

उन्नति के योग्य।

हमें अभ्युत्थेय कर्म ही करना चाहिए।
अभ्युत्थेय