ଅର୍ଥ : ಯಾವುದು ಪಂಚಭೂತಗಳಿಂದ ಮಾಡಲಾಗಿಲ್ಲವೋ
ଉଦାହରଣ :
ಶರೀರದ ಭೌತಿಕ ತತ್ವಗಳಿಂದ ಮಾಡಿರುವಂತಹ ಪ್ರಾಣಗಳು ಅಭೌತಿಕ ತತ್ವಗಳಾಗಿವೆ.
ସମକକ୍ଷ : ಅಭೌತಿಕ, ಅಭೌತಿಕವಾದ, ಅಭೌತಿಕವಾದಂತಹ
ଅନ୍ୟ ଭାଷାରେ ଅନୁବାଦ :
Not consisting of matter.
Immaterial apparitions.ଅର୍ଥ : ಯಾರು ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವುದಿಲ್ಲವೋ
ଉଦାହରଣ :
ಈ ಭೌತಿಕ ಶರೀರದ ಒಳಗೆ ಅಭೌತಿಕ ಆತ್ಮ ಸದಾ ನೆಲೆಸಿರುವುದು.
ସମକକ୍ଷ : ಅಭೌತಿಕ, ಅಭೌತಿಕವಾದ, ಅಭೌತಿಕವಾದಂತಹ
ଅନ୍ୟ ଭାଷାରେ ଅନୁବାଦ :
Not consisting of matter.
Immaterial apparitions.