ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಭಿವೃದ್ಧಿಹೊಂದಿದಂತ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಬಹುಪಾಲು ಎಲ್ಲಾ ರಂಗದಲ್ಲೂ ಹೆಚ್ಚಿನ ಅಭಿವೃದ್ಧಿಯಾಗಿರುವ ಸ್ಥಿತಿ ಅಥವಾ ಸುಧಾರಣೆ ಹೊಂದಿದ ಸ್ಥಿತಿ

ଉଦାହରଣ : ಅಮೇರಿಕಾವು ಅಭಿವೃದ್ಧಿಹೊಂದಿದ ರಾಷ್ಟ್ರ.

ସମକକ୍ଷ : ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತಹ, ವಿಕಾಸಹೊಂದಿದ, ವಿಕಾಸಹೊಂದಿದಂತ, ವಿಕಾಸಹೊಂದಿದಂತಹ


ଅନ୍ୟ ଭାଷାରେ ଅନୁବାଦ :

जिसका अत्यधिक विकास हुआ हो, विशेष रूप से प्रौद्योगिकी या उद्योग के क्षेत्र में।

अमेरिका एक विकसित राष्ट्र है।
अभ्युत्थित, अभ्युदित, उन्नत, डिवेलप्ड, प्रोन्नत, विकसित, सुविकसित

(used of societies) having high industrial development.

Developed countries.
developed, highly-developed

ଅର୍ଥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ

ଉଦାହରଣ : ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.

ସମକକ୍ଷ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ


ଅନ୍ୟ ଭାଷାରେ ଅନୁବାଦ :

जिसका विस्तार हुआ हो या किया गया हो।

उसने मुझे विस्तारित कार्यक्रमों की सूची थमाई।
अभिवृद्ध, विस्तारित

Fully extended or stretched forth.

An extended telescope.
His extended legs reached almost across the small room.
Refused to accept the extended hand.
extended

ଅର୍ଥ : ವೃದ್ಧಿಹೊಂದಿದಂತಹ ಅಥವಾ ಬೆಳೆದಂತಹ

ଉଦାହରଣ : ಅಭಿವೃದ್ಧಿಹೊಂದಿದ-ಮನೆಯಲ್ಲಿ ಸಂಮೃದ್ಧಿಯಾಗಿ ಗಿಡಗಳನ್ನು ನೆಡುವುದು ಅವಶ್ಯಕ.

ସମକକ୍ଷ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಯೊಂದಿತಹ, ಅಭಿವೃದ್ಧಿಯೊಂದಿದ, ಅಭಿವೃದ್ಧಿಹೊಂದಿದಂತಹ, ವೃದ್ಧಿಯಾದ, ವೃದ್ಧಿಯಾದಂತ, ವೃದ್ಧಿಯಾದಂತಹ, ವೃದ್ಧಿಹೊಂದಿದ, ವೃದ್ಧಿಹೊಂದಿದಂತ, ವೃದ್ಧಿಹೊಂದಿದಂತಹ


ଅନ୍ୟ ଭାଷାରେ ଅନୁବାଦ :

बढ़ाया हुआ।

संवर्द्धन-गृह में संवर्द्धित पौधों का रोपण आवश्यक है।
उच्छून, वर्द्धित, वर्धित, संवर्द्धित, संवर्धित