ଅର୍ଥ : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ
ଉଦାହରଣ :
ಸಾದು ಸಂತರು ಅನಪೇಕ್ಷರಾಗಿರುತ್ತಾರೆ.
ସମକକ୍ଷ : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅಪೇಕ್ಷಿಸದಂತಹ
ଉଦାହରଣ :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
ସମକକ୍ଷ : ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದರ ಮೇಲೆ ಗಮನ ಹರಿಸಿರುವ ಅಥವಾ ಅದರ ಮೇಲೆ ಅಪೇಕ್ಷೆ ಇಟ್ಟಿಕೊಳ್ಳದ
ଉଦାହରଣ :
ಇದು ಅನಪೇಕ್ಷಿತ ವಿಷಯ ಆದರೆ ಇದರ ಮೇಲೆ ಹೆಚ್ಚಿನ ಗಮನ ನೀಡುವುದು ಅವಶ್ಯ.
ସମକକ୍ଷ : ಅನಪೇಕ್ಷಿತ
ଅନ୍ୟ ଭାଷାରେ ଅନୁବାଦ :
जिसके तरफ़ ध्यान दिया गया हो या जिसकी उपेक्षा न की गयी हो।
यह अनुपेक्षित मामला है, लेकिन इस पर और अधिक ध्यान देने की आवश्यकता है।