ଅର୍ଥ : ಒಂದು ನಿಯಮಕ್ಕೆ ಅಪವಾದವಿಲ್ಲದಂತಹ ಸ್ಥಿತಿಗೆ ಸಂಬಂಧಿಸಿದಂತಹ
ଉଦାହରଣ :
ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎಂಬುದು ಗಣಿತದಲ್ಲಿ ಅಪವಾದವಿಲ್ಲದ ಹೇಳಿಕೆ.
ସମକକ୍ଷ : ಅಪವಾದ ರಹಿತ, ಅಪವಾದ ರಹಿತವಾದ, ಅಪವಾದ ರಹಿತವಾದಂತ, ಅಪವಾದ ರಹಿತವಾದಂತಹ, ಅಪವಾದ ಹೀನ, ಅಪವಾದ ಹೀನವಾದ, ಅಪವಾದ ಹೀನವಾದಂತ, ಅಪವಾದವಿಲ್ಲದ, ಅಪವಾದವಿಲ್ಲದಂತ, ಅಪವಾದವಿಲ್ಲದಂತಹ
ଅନ୍ୟ ଭାଷାରେ ଅନୁବାଦ :