ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುಭೋಗಿ ଶବ୍ଦର ଅର୍ଥ ଏବଂ ଉଦାହରଣ ।

ಅನುಭೋಗಿ   ನಾಮಪದ

ଅର୍ଥ : ಯಾರೋ ಒಬ್ಬರಿಗೆ ಯಾವುದೋ ವಿಮೆ ಅಥವಾ ವ್ಯವಸ್ಥೆಯಿಂದ ಆರ್ಥಿಕವಾಗಿ ಲಾಭವಾಗುತ್ತಿರುವುದು ಅಥವಾ ಭವಿಶ್ಯದಲ್ಲಿ ಆಗಬಹುದು

ଉଦାହରଣ : ನೀವು ಇಲ್ಲಿ ನಿಮ್ಮ ಲಾಭಗ್ರಾಹಿ ಅವರ ಹೆಸರು ಮತ್ತು ವಿಳಾಸವನ್ನು ಬರೆಯಿರಿ.

ସମକକ୍ଷ : ಫಲಾನುಭವಿ, ಲಾಭಗ್ರಾಹಿ


ଅନ୍ୟ ଭାଷାରେ ଅନୁବାଦ :

वह जिसे किसी बात या व्यवस्था से कोई आर्थिक लाभ हो रहा हो या भविष्य में होने को हो।

यहाँ पर आप अपने खाते के हिताधिकारी का नाम पता लिखिए।
लाभधारक, लाभप्राप्ता, लाभार्थी, हिताधिकारी

The recipient of funds or other benefits.

beneficiary, donee

ଅର୍ଥ : ವಸ್ತುಗಳು, ಸೇವೆಗಳು ಮೊದಲಾದವುಗಳನ್ನು ಉಪಯೋಗಿಸುತ್ತ ಅಥವಾ ಅದನ್ನು ಉಪಯೋಗಿಸುವವ

ଉଦାହରଣ : ಉಪಯೋಗಿಸುವವರ ಅವಶ್ಯಕತೆಯನ್ನು ಪರಿಗಣಿಸಿ ಕಂಪನಿಯು ಹೊಸ-ಹೊಸ ಉತ್ಪಾದನೆಯನ್ನು ಮಾರುಕಟ್ಟೆಗೆ ತರುತ್ತಿದೆ.

ସମକକ୍ଷ : ಉಪಯೋಗಿಸುವವ, ಬಳಸುವವ


ଅନ୍ୟ ଭାଷାରେ ଅନୁବାଦ :

वह जो वस्तुएँ, सेवाएँ आदि का उपभोग करता या उन्हें काम में लाता हो।

उपभोक्ता की जरूरतों को देखते हुए कम्पनियाँ नये-नये उत्पाद बाजार में ला रही हैं।
उपभोक्ता, उपयोक्ता, उपयोगकर्ता, उपयोगकर्त्ता, कंस्यूमर, कन्सूमर, कन्स्यूमर, भोक्ता, यूजर

A person who uses goods or services.

consumer