ଅର୍ଥ : ಒಂದೇ ಬಗೆಯ ಗುಣವನ್ನು ಹೊಂದಿರವ
ଉଦାହରଣ :
ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.
ସମକକ୍ଷ : ಅನುಗುಣ, ಅನುಗುಣವಾದಂತ, ಅನುಗುಣವಾದಂತಹ, ಒಂದೇ ತರಹದ, ಸಮಾನ ಮನಸ್ಕ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
ଉଦାହରଣ :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
ସମକକ୍ଷ : ಅನುರೂಪವಾದ, ಒಪ್ಪುವ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ
ଅନ୍ୟ ଭାଷାରେ ଅନୁବାଦ :