ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನಿದ್ರೆ ଶବ୍ଦର ଅର୍ଥ ଏବଂ ଉଦାହରଣ ।

ಅನಿದ್ರೆ   ನಾಮಪದ

ଅର୍ଥ : ನಿದ್ದೆ ಬಾರದೆ ಇರುವ ಒಂದು ರೋಗ

ଉଦାହରଣ : ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.

ସମକକ୍ଷ : ನಿದ್ದೆ ಬಾರದ, ನಿದ್ರೆ ಬಾರದ


ଅନ୍ୟ ଭାଷାରେ ଅନୁବାଦ :

निद्रा न आने का एक रोग।

मालती अनिद्र से परेशान है।
अनिद्र, प्रजागर

A temporary state in which you are unable (or unwilling) to sleep.

Accept your wakefulness and sleep in its own contrary way is more likely to come.
sleeplessness, wakefulness

ଅର୍ଥ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು

ଉଦାହରଣ : ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.

ସମକକ୍ଷ : ಅನಿದ್ದೆ, ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ ರೋಗ


ଅନ୍ୟ ଭାଷାରେ ଅନୁବାଦ :

एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।

अनिद्रा से पीड़ित रोगी खाट पर करवटें बदल रहा था।
अनिद्रा, अनिद्रा रोग, उन्निद्र, उन्निद्र रोग

An inability to sleep. Chronic sleeplessness.

insomnia

ಅನಿದ್ರೆ   ಗುಣವಾಚಕ

ଅର୍ଥ : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ

ଉଦାହରଣ : ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.

ସମକକ୍ଷ : ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ


ଅନ୍ୟ ଭାଷାରେ ଅନୁବାଦ :

जिसे सोने के समय भी नींद न आती हो।

उन्निद्र व्यक्ति रातभर चारपाई पर करवटें बदलता रहा।
उन्निद्र, निद्रा रहित