ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನಾಥ ଶବ୍ଦର ଅର୍ଥ ଏବଂ ଉଦାହରଣ ।

ಅನಾಥ   ನಾಮಪದ

ଅର୍ଥ : ಭಾಗ್ಯಶೀಲನಲ್ಲದ ವ್ಯಕ್ತಿ

ଉଦାହରଣ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

ସମକକ୍ଷ : ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


ଅନ୍ୟ ଭାଷାରେ ଅନୁବାଦ :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

ଅର୍ଥ : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

ଉଦାହରଣ : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

ସମକକ୍ଷ : ಗತಿಗೆಟ್ಟ, ಗತಿಹೀನ, ತಬ್ಬಲಿ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ


ଅନ୍ୟ ଭାଷାରେ ଅନୁବାଦ :

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

ଅର୍ଥ : ಅನಾಥರಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.

ସମକକ୍ଷ : ಗತಿಗೆಟ್ಟವನು, ಗತಿಹೇಡಿ, ತಬ್ಬಲಿ, ದಿಕ್ಕಿಲ್ಲದವನು


ଅନ୍ୟ ଭାଷାରେ ଅନୁବାଦ :

यतीम होने की दशा या भाव।

भिखारी को देखकर ही उसकी यतीमी का अनुमान लगाया जा सकता था।
अनाथपन, बेकसी, यतीमी

The condition of being a child without living parents.

His early orphanage shaped his character as an adult.
orphanage, orphanhood

ಅನಾಥ   ಗುಣವಾಚಕ

ଅର୍ଥ : ತಂದೆ ತಾಯಿ ಇಲ್ಲದಿರುವ ಸ್ಥಿತಿ

ଉଦାହରଣ : ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.

ସମକକ୍ଷ : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


ଅନ୍ୟ ଭାଷାରେ ଅନୁବାଦ :

जिसका कोई पालन-पोषण करनेवाला न हो।

श्याम ने अपना सारा जीवन अनाथ बच्चों की परवरिश में बिता दिया।
अनाथ, छेमंड, टूगर, निगोड़ा नाथा, बेकस, बैतला, मुरहा, यतीम, ला-वारिस, लावारिस

ଅର୍ଥ : ಯಾರೂ ದಿಕ್ಕಿಲ್ಲದ

ଉଦାହରଣ : ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ

ସମକକ୍ଷ : ಅಲೆಮಾರಿ


ଅନ୍ୟ ଭାଷାରେ ଅନୁବାଦ :

जिसका कोई मालिक न हो (जंतु)।

लावारिस कुत्तों की नसबंदी की गई।
अपति, अपालतू, आवारा, बैतड़ा, बैतला, ला-वारिस, लावारिस, सड़कछाप

Wandering aimlessly without ties to a place or community.

Led a vagabond life.
A rootless wanderer.
rootless, vagabond

ଅର୍ଥ : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

ଉଦାହରଣ : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

ସମକକ୍ଷ : ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

ଅର୍ଥ : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ

ଉଦାହରଣ : ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.

ସମକକ୍ଷ : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


ଅନ୍ୟ ଭାଷାରେ ଅନୁବାଦ :

बिना मालिक या स्वामी का।

अनाथ व्यक्ति अपने मालिक की खोज में निकल पड़ा।
अनाथ, अनीश, अनीस, नाथहीन

Having no lord or master.

Harsh punishments for sturdy vagabonds and masterless men.
lordless, masterless