ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನರ್ಥ ଶବ୍ଦର ଅର୍ଥ ଏବଂ ଉଦାହରଣ ।

ಅನರ್ಥ   ನಾಮಪದ

ଅର୍ଥ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು

ଉଦାହରଣ : ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.

ସମକକ୍ଷ : ಕೆಟ್ಟ, ಕೆಟ್ಟದಾಕುವಿಕೆ, ಕೆಟ್ಟದು


ଅନ୍ୟ ଭାଷାରେ ଅନୁବାଦ :

किसी कार्य की हानि या बिगाड़।

बड़ा अनर्थ हो गया ! श्यामली के पिता अब नहीं रहे।
अनर्थ

ଅର୍ଥ : ಅಧರ್ಮದಿಂದ ಪ್ರಾಪ್ತಿಯಾದ ಧನ

ଉଦାହରଣ : ನನಗೆ ಅನರ್ಥ ಅಥವಾ ಅನಿಷ್ಟ ಬೇಕಾಗಿಲ್ಲ.

ସମକକ୍ଷ : ಅನಿಷ್ಟ


ଅନ୍ୟ ଭାଷାରେ ଅନୁବାଦ :

अधर्म से प्राप्त धन।

मुझे अनर्थ नहीं चाहिए।
अनर्थ

ଅର୍ଥ : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ

ଉଦାହରଣ : ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.

ସମକକ୍ଷ : ಅರ್ಥವಿಲ್ಲದ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ, ನಿರರ್ಥಕ


ଅନ୍ୟ ଭାଷାରେ ଅନୁବାଦ :

जो अर्थ हो उसका उलटा अर्थ।

सही अर्थ के अभाव में अनर्थ की संभावना रहती है।
अनर्थ, उल्टा अर्थ, विपरीत अर्थ