ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನನುಭವ ଶବ୍ଦର ଅର୍ଥ ଏବଂ ଉଦାହରଣ ।

ಅನನುಭವ   ನಾಮಪದ

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು

ଉଦାହରଣ : ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.

ସମକକ୍ଷ : ಅನುಭವರಾಹಿತ್ಯ, ಅನುಭವವಿಲ್ಲದಿರುವಿಕೆ


ଅନ୍ୟ ଭାଷାରେ ଅନୁବାଦ :

अनुभवहीन होने की अवस्था या भाव।

अनुभवहीनता के कारण मैं इस काम को सही तरह से नहीं कर सकता।
अनुभवहीनता

Lack of experience and the knowledge and understanding derived from experience.

Procedural inexperience created difficulties.
Their poor behavior was due to the rawness of the troops.
inexperience, rawness

ಅನನುಭವ   ಗುಣವಾಚಕ

ଅର୍ଥ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು

ଉଦାହରଣ : ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.

ସମକକ୍ଷ : ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ


ଅନ୍ୟ ଭାଷାରେ ଅନୁବାଦ :

जिसने कोई काम अभी हाल में सीखा हो।

यह काम नौसिखिया व्यक्ति भी कर सकता है।
अनभ्यस्त, अपक्व, असिद्ध, कच्चा, नया, नव प्रशिक्षित, नवसिखा, नवसिखुआ, नौसिख, नौसिखिया, नौसिखुआ, न्यू

Lacking training or experience.

The new men were eager to fight.
Raw recruits.
new, raw