ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಧೀನತ್ವವಾಚಕ ಪದೀಮ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ತನ್ನ ಅರ್ಥವ್ಯಾಪ್ತಿಯಲ್ಲಿ ಹಲವಾರು ಬಗೆಗಳನ್ನು ಒಳಗೊಂಡಿರುವ, ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮಗಳಿಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿರುವಂತಹ ಮತ್ತು ತನ್ನ ಜೊತೆಗೆ ಅರ್ಥ ಸಂಬಂಧದ ದೃಷ್ಟಿಯಿಂದ ಅಧೀನ ಪದೀಮಗಳನ್ನು ಒಳಗೊಂಡಿರುವಂತಹ ಪದೀಮ

ଉଦାହରଣ : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಿ ಹೂವು ಎಂಬುದು ಮೇಲ್ಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಮಲ್ಲಿಗೆಯಲ್ಲದೆ ಸಂಪಿಗೆ ಕೇದಿಗೆ, ಕಣಗಲೆ, ಸೇವಂತಿಗೆ, ಗುಲಾಭಿ ಇತ್ಯಾದಿ ಅನೇಕ ಪದೀಮಗಳನ್ನು ತನ್ನ ಕೆಳಗಣ ಪದೀಮಗಳನ್ನಾಗಿ ಹೊಂದಿದೆ.

ସମକକ୍ଷ : ಅಧೀನತ್ವವಾಚಕ-ಪದೀಮ, ಮೇಲ್ಗಣ ಪದೀಮ, ಮೇಲ್ಗಣ-ಪದೀಮ


ଅନ୍ୟ ଭାଷାରେ ଅନୁବାଦ :

वह शब्द जो किसी दिए गए शब्द के संबंध की दृष्टि से अधिक व्यापक हो।

कार और वाहन में वाहन अधिवाचक है।
अधिवाचक, अधिवाचक शब्द

A word that is more generic than a given word.

hypernym, superordinate, superordinate word