ଅର୍ଥ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
ଉଦାହରଣ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
ସମକକ୍ଷ : ಉಲ್ಬಣವಾಗುವುದು, ಹೆಚ್ಚಾಗು
ଅନ୍ୟ ଭାଷାରେ ଅନୁବାଦ :
Something that rises rapidly.
A wave of emotion swept over him.ଅର୍ଥ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
ଉଦାହରଣ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
ସମକକ୍ଷ : ಜಾಸ್ತಿಯಾಗು, ಹೆಚ್ಚಾಗು
ଅନ୍ୟ ଭାଷାରେ ଅନୁବାଦ :
गिनती या नाप तौल में अधिक होना।
दो आदमियों के लिए भोजन बढ़ गया है।