ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಧರ್ಮ ଶବ୍ଦର ଅର୍ଥ ଏବଂ ଉଦାହରଣ ।

ಅಧರ್ಮ   ನಾಮಪದ

ଅର୍ଥ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

ଉଦାହରଣ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

ସମକକ୍ଷ : ಅಕ್ರಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


ଅନ୍ୟ ଭାଷାରେ ଅନୁବାଦ :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

ଅର୍ଥ : ನ್ಯಾಯಕ್ಕೆ ವಿರುದ್ಧವಾದ ಕೆಲಸ ಅಥವಾ ನಿಯಮ

ଉଦାହରଣ : ರಾಜನು ಅನ್ಯಾಯದಿಂದ ಒಬ್ಬ ನಿರಪರಾಧಿಯನ್ನು ಶಿಕ್ಷಿಸಿದನು.

ସମକକ୍ଷ : ಅನ್ಯಾಯ


ଅନ୍ୟ ଭାଷାରେ ଅନୁବାଦ :

न्यायहीन होने की अवस्था या भाव।

राजा के अन्याय ने एक निर्दोष की जान ले ली।
अनियाउ, अन्याय, नाइंसाफ़ी, नाइंसाफी, न्यायहीनता

The practice of being unjust or unfair.

injustice, unjustness

ଅର୍ଥ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ

ଉଦାହରଣ : ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

ସମକକ୍ଷ : ಅನ್ಯಾಯ


ଅନ୍ୟ ଭାଷାରେ ଅନୁବାଦ :

धर्म के विरुद्ध कार्य।

आज-कल समाज में अधर्म का बोलबाला है।
अधर्म, अनमारग, अमारग, अमार्ग, कदाचार, कुधर्म, कुमारग, कुमार्ग, दुराचार, पापाचार

Activity that transgresses moral or civil law.

He denied any wrongdoing.
actus reus, misconduct, wrongdoing, wrongful conduct

ଅର୍ଥ : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

ସମକକ୍ଷ : ಅಧಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ, ಹೀನ


ଅନ୍ୟ ଭାଷାରେ ଅନୁବାଦ :

The quality of being morally wrong in principle or practice.

Attempts to explain the origin of evil in the world.
evil, evilness