ଅର୍ଥ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
ଉଦାହରଣ :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
ସମକକ୍ଷ : ಪರಿವರ್ತನೆ, ಬದಲಾವಣೆ, ಮಾರ್ಪಾಟು, ವಿನಿಮಯ
ଅନ୍ୟ ଭାଷାରେ ଅନୁବାଦ :
The act of changing one thing for another thing.
Adam was promised immortality in exchange for his disobedience.