ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅತ್ಯಾಸೆ ଶବ୍ଦର ଅର୍ଥ ଏବଂ ଉଦାହରଣ ।

ಅತ್ಯಾಸೆ   ನಾಮಪದ

ଅର୍ଥ : ಅತಿಯಾಸೆ ಹೊಂದಿರುವವನು

ଉଦାହରଣ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

ସମକକ୍ଷ : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ


ଅନ୍ୟ ଭାଷାରେ ଅନୁବାଦ :

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

ଅର୍ଥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

ଉଦାହରଣ : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

ସମକକ୍ଷ : ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ


ଅନ୍ୟ ଭାଷାରେ ଅନୁବାଦ :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

ଅର୍ଥ : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು

ଉଦାହରଣ : ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.

ସମକକ୍ଷ : ಆಸೆ


ଅନ୍ୟ ଭାଷାରେ ଅନୁବାଦ :

वह बात या कार्य जो किसी को लुभाकर अपनी ओर खींचने या उससे कोई काम कराने के लिए हो।

रोते बच्चे को प्रलोभनों द्वारा आसानी से चुप कराया जा सकता है।
प्रलोभन, लालच

The act of influencing by exciting hope or desire.

His enticements were shameless.
enticement, temptation