ଅର୍ଥ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು
ଉଦାହରଣ :
ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.
ସମକକ୍ଷ : ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ :
ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.
ସମକକ୍ଷ : ರೇಗಿಸು, ಸಿಟ್ಟಿಗೆಬ್ಬಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಬಾಯಿಯನ್ನು ಸೊಂಟಪಟ್ಟ ಮಾಡಿ ಯಾರನ್ನಾದರೂ ಖಿನ್ನಗೊಳಿಸುವುದುಅಣಗಿಸು
ଉଦାହରଣ :
ಮಗು ತನ್ನ ಗೆಳೆಯನ್ನು ಅಣಕಿಸುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ
ଉଦାହରଣ :
ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.
ସମକକ୍ଷ : ಅಣಕವಾಡು, ಅಪಹಾಸ್ಯ ಮಾಡು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು
ଅନ୍ୟ ଭାଷାରେ ଅନୁବାଦ :
किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।
मोहन की कंजूसी पर श्याम ने व्यंग्य किया।