ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಡಗು ଶବ୍ଦର ଅର୍ଥ ଏବଂ ଉଦାହରଣ ।

ಅಡಗು   ನಾಮಪದ

ଅର୍ଥ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು

ଉଦାହରଣ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ

ସମକକ୍ଷ : ಬಾಡು, ಮಾಂಸ


ଅନ୍ୟ ଭାଷାରେ ଅନୁବାଦ :

पशु, पक्षियों, मछली आदि का मांस जो खाया जाता है।

वह हर तरह के मांस खाता है।
आमिष, गोश्त, मांस, मास, मीट

The flesh of animals (including fishes and birds and snails) used as food.

meat

ಅಡಗು   ಕ್ರಿಯಾಪದ

ଅର୍ଥ : ಭಯ, ಸಂಕೋಚ, ನಾಚಿಕೆ ಮೊದಲಾದವುಗಳ ಕಾರಣದಿಂದ ಅವಿತುಕೊಳ್ಳುವ ಪ್ರಕ್ರಿಯೆ

ଉଦାହରଣ : ಮನೆಯಲ್ಲಿ ಕಳ್ಳತವನ್ನು ಮಾಡಿದ ನಂತರ ಶ್ಯಾಮನು ಅವಿತು ಕೊಂಡನು.

ସମକକ୍ଷ : ಅವಿತು ಕೊಳ್ಳು


ଅନ୍ୟ ଭାଷାରେ ଅନୁବାଦ :

भय,संकोच,लज्जा आदि के कारण छिपना।

चोरी करने के बाद श्याम घर में दुबक गया।
दबकना, दुबकना

ଅର୍ଥ : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

ଉଦାହରଣ : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

ସମକକ୍ଷ : ಒಳಗಾಗು, ಹೂತು ಹೋಗು


ଅନ୍ୟ ଭାଷାରେ ଅନୁବାଦ :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना