ଅର୍ଥ : ತಿಳಿಯದೇ ಇರುವಂತಹದ್ದು
ଉଦାହରଣ :
ಅದು ನನಗೆ ಅಜ್ಞಾತ ವಿಷಯ.
ସମକକ୍ଷ : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
ଉଦାହରଣ :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
ସମକକ୍ଷ : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
ଅନ୍ୟ ଭାଷାରେ ଅନୁବାଦ :
Not necessarily inaudible but not heard.
unheard