ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಚ್ಚುಕಟ್ಟಾದ ଶବ୍ଦର ଅର୍ଥ ଏବଂ ଉଦାହରଣ ।

ಅಚ್ಚುಕಟ್ಟಾದ   ಗುಣವಾಚಕ

ଅର୍ଥ : ನಿಖರವಾಗಿ ಕಾಣಿಸುತ್ತಿರವ

ଉଦାହରଣ : ಗುರುಗಳು ಶ್ಯಾಮಭಟ್ಟ್ ಗೆ ಜೀರ್ಣಾಂಗದ ಸ್ವಷ್ಟವಾದ ರೇಖಾ ಚಿತ್ರ ಬಿಡಿಸಿ ವಿವರಿಸಿದರು.

ସମକକ୍ଷ : ಸ್ಪುಟವಾದ, ಸ್ವಷ್ಟವಾದ


ଅନ୍ୟ ଭାଷାରେ ଅନୁବାଦ :

जो साफ दिखाई दे।

गुरुजी ने श्यामपट्ट पर पाचन तंत्र का स्पष्ट रेखाचित्र बनाकर समझाया।
अयां, विचक्षण, साफ, स्पष्ट

ଅର୍ଥ : ಎಲ್ಲಾ ರೀತಿಯಿಂದಲೂ ಸರಿಯಾಗಿರುವ ಅಥವಾ ಒಳ್ಳೆಯ ವ್ಯವಸ್ಥೆಯಿರುವುದು

ଉଦାହରଣ : ಆ ವಿಶ್ವವಿದ್ಯಾಲಯವು ಸುವ್ಯವಸ್ಥಿತವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ସମକକ୍ଷ : ಅಚ್ಚುಕಟ್ಟಾದಂತ, ಅಚ್ಚುಕಟ್ಟಾದಂತಹ, ಒಪ್ಪವಾದ, ಒಪ್ಪವಾದಂತ, ಒಪ್ಪವಾದಂತಹ, ಓರಣವಾದ, ಓರಣವಾದಂತ, ಓರಣವಾದಂತಹ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ


ଅନ୍ୟ ଭାଷାରେ ଅନୁବାଦ :

अच्छी तरह से व्यवस्थित या जो अच्छी तरह से विन्यस्त हो।

सुव्यवस्थित घर को देखकर गृहणी की सुघड़ता प्रतीत होती है।
सुविन्यस्त, सुव्यवस्थित