ଅର୍ଥ : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ
ଉଦାହରଣ :
ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.
ସମକକ୍ଷ : ಅಗಿ
ଅନ୍ୟ ଭାଷାରେ ଅନୁବାଦ :
ଅର୍ଥ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು
ଉଦାହରଣ :
ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.
ସମକକ୍ଷ : ತೋಡು
ଅନ୍ୟ ଭାଷାରେ ଅନୁବାଦ :