ଅର୍ଥ : ಹಿಂಧೂಗಳ ಪ್ರಕಾರ ಸೃಷ್ಟಿಯನ್ನು ಪಾಲನೆ ಮಾಡುತ್ತಿರುವುದು ಒಬ್ಬನೇ ದೇವರು
ଉଦାହରଣ :
ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರ.
ସମକକ୍ଷ : ಅಂಬರೀಷ, ಅನೀಶ, ಅವರಪ್ರಭು, ಅಸುರಾರಿ, ಇಂದಿರ ರಮಣ, ಋಷಿಕೇಶ, ಕಮಲನಾಥ, ಕಮಲನಾಭ, ಕಮಲನಾಭಿ, ಕಮಲಪತಿ, ಕಮಲೇಶ, ಕಮಲೇಶ್ವರ, ಕೈಟಭಾರಿ, ಖಗಸನ, ಗಜಾಧರ, ಗರುಡಗಾಮಿ, ಗರುಡದ್ವಜ, ಗೋವಿಂದ, ಚಕ್ರಧರ, ಚಕ್ರಪಾಣಿ, ಚಕ್ರೇಶ್ವರ, ಜಗದೇಶ, ಜಗನಾಥ, ಜರ್ನಾಧನ, ಜ್ಞಾನೇಶ್ವರ, ತ್ರಿಲೋಕನಾಥ, ತ್ರಿಲೋಕೇಶ, ದನ್ವಿ, ದಮೋದರ, ದೇವೇಶ್ವರ, ನಾರಾಯಣ, ಪುಂಡರೀಕಾಕ್ಷ, ಬಾಣಾರಿ, ಮಹಾಕ್ಷ, ಮಹಾನಾರಾಯಣ, ಮಹಾಭಾಗ, ಮಹೇಂದ್ರ, ರತ್ನನಾಭ, ರಮಾಕಾಂತ, ರಮಾಪತಿ, ರಮೇಶ, ಲಕ್ಷ್ಮಿಕಾಂತ, ವಂಶ, ವಸುದಾದರ, ವಾಸು, ವಿಭು, ವಿಶ್ವಕಾಯ, ವಿಶ್ವಗರ್ಭ, ವಿಶ್ವಧರ, ವಿಶ್ವನಾಭ, ವಿಶ್ವಪ್ರಭೋದ, ವಿಶ್ವಬಾಹು, ವಿಶ್ವಾಂಭರ, ವಿಷ್ಣು, ವೀರಬಾಹು, ಶಂತಾನಂದ, ಶಾಂರಂಗಪಾಣಿ, ಶ್ರೀಕಾಂತ, ಶ್ರೀನಿವಾಸ, ಶ್ರೀರಮಣ, ಶ್ರೀಷ, ಸತ್ಯನಾರಾಯಣ, ಸರ್ವೇಸ್ವರ, ಸಹಸ್ತಚಿತ್ತ, ಸಹಸ್ರಚರಣ, ಸಾರಂಗಪಾಣಿ, ಸುಪ್ರಸಾದ, ಸುರೇಶ, ಸ್ವರ್ಣಬಿಂದು, ಹರಿ, ಹಿರಣ್ಯಕೇಶ, ಹಿರಣ್ಯಗರ್ಭ
ଅନ୍ୟ ଭାଷାରେ ଅନୁବାଦ :
हिन्दुओं के एक प्रमुख देवता जो सृष्टि का पालन करने वाले माने जाते हैं।
राम और कृष्ण विष्णु के ही अवतार हैं।The sustainer. A Hindu divinity worshipped as the preserver of worlds.
vishnuଅର୍ଥ : ಶಬ್ದದ ಉಚ್ಚಾರಣೆಯನ್ನು ಒಂದು ಉಸಿರು ತೆಗೆದುಕೊಳ್ಳುವಷ್ಟರಲ್ಲೆ ಹೇಳುವುದು
ଉଦାହରଣ :
ರಾಮ ಎಂಬು ಶಬ್ದದಲ್ಲಿ ಎರಡು ಅಕ್ಷರಗಳು ಇದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ
ଉଦାହରଣ :
ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.
ସମକକ୍ଷ : ನಿಬಂಧ, ಪ್ರಬಂಧ, ಬರಹ, ಲಿಪಿ, ಲೇಖನ, ಸಂಗತಿ
ଅନ୍ୟ ଭାଷାରେ ଅନୁବାଦ :
An analytic or interpretive literary composition.
essayଅର୍ଥ : ಬರೆದಿರುವಂತಹ ವಸ್ತು
ଉଦାହରଣ :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
ସମକକ୍ଷ : ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲಿಪಿ, ಲೇಖನ
ଅନ୍ୟ ଭାଷାରେ ଅନୁବାଦ :
लिखी हुई वस्तु।
पत्र, दस्तावेज, पद्य, गद्य आदि सभी लेख हैं।ଅର୍ଥ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ
ଉଦାହରଣ :
ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.
ଅନ୍ୟ ଭାଷାରେ ଅନୁବାଦ :
The conventional characters of the alphabet used to represent speech.
His grandmother taught him his letters.ଅର୍ଥ : ಬರೆದಿರುವ ಅಕ್ಷರ
ଉଦାହରଣ :
ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.
ସମକକ୍ଷ : ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲಿಪಿ, ಲೇಖನ