ଅର୍ଥ : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
ଉଦାହରଣ :
ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
ସମକକ୍ଷ : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ
ଉଦାହରଣ :
ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.
ସମକକ୍ଷ : ರತ್ನಕ್ಕೆ ಮೆರುಗು ಕೊಡುವವ
ଅନ୍ୟ ଭାଷାରେ ଅନୁବାଦ :
नगीनों आदि को तराश कर सुडौल बनानेवाला कारीगर।
स्वर्णकार की दुकान पर बैठा बेगड़ी पत्थरों को तराश कर गहनों में जड़ रहा था।