ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂದವಾಗಿ ಬರೆಯುವಂತ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು

ଉଦାହରଣ : ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು

ସମକକ୍ଷ : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


ଅନ୍ୟ ଭାଷାରେ ଅନୁବାଦ :

वह व्यक्ति जिसकी लिखावट अच्छी होती है।

अक्षरी हर-साल सुलेख प्रतियोगिता में इनाम जीतता है।
अक्षरी

ଅର୍ଥ : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ

ଉଦାହରଣ : ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.

ସମକକ୍ଷ : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


ଅନ୍ୟ ଭାଷାରେ ଅନୁବାଦ :

जिसकी लिखावट सुन्दर हो।

हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।
अक्षरी

ଅର୍ଥ : ಸುಂದರವಾಗಿ ಬರೆಯುವವ

ଉଦାହରଣ : ಅಂದವಾಗಿ ಬರೆಯುವ ನನ್ನ ಗಂಡ ನನ್ನ ಬರೆವಣಿಗೆಯನ್ನು ನೋಡಿ ಹಾಸ್ಯ ಮಾಡಿದ.

ସମକକ୍ଷ : ಅಂದ ಕೈ ಬರೆಹದ, ಅಂದ ಕೈ ಬರೆಹದಂತ, ಅಂದ ಕೈ ಬರೆಹದಂತಹ, ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆಂದ ಕೈ-ಬರೆಹದ, ಚೆಂದ ಕೈ-ಬರೆಹದಂತ, ಚೆಂದ ಕೈ-ಬರೆಹದಂತಹ, ಚೆಂದವಾಗಿ ಬರೆಯುವ, ಚೆಂದವಾಗಿ ಬರೆಯುವಂತ, ಚೆಂದವಾಗಿ ಬರೆಯುವಂತಹ, ಚೆಂದವಾಗಿ-ಬರೆಯುವಂತ, ಚೆಂದವಾಗಿ-ಬರೆಯುವಂತಹ


ଅନ୍ୟ ଭାଷାରେ ଅନୁବାଦ :

सुन्दर लिखने वाला।

ख़ुशख़त पतिदेव मेरी लिखावट की खिल्ली उड़ाते हैं।
ख़ुशख़त, ख़ुशख़तिया, खुशखत, खुशखतिया