ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂತಿಮ ಯಾತ್ರೆ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

ଉଦାହରଣ : ಜನ್ಮ ಪಡೆದವನ ಸಾವು ನಿಶ್ಚಿತ.

ସମକକ୍ଷ : ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


ଅନ୍ୟ ଭାଷାରେ ଅନୁବାଦ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

ଅର୍ଥ : ಆ ಯಾತ್ರೆಯಲ್ಲಿ ಸತ್ತ ವ್ಯಕ್ತಿ ಅಥವಾ ಶವವನ್ನು ಹೊತ್ತಿಕೊಂಡು ಅದರ ಅಂತಿಮ ಕ್ರಿಯೆಗೋಸ್ಕರ ಮಸಣಸ್ಮಶಾಣದ ಕಡೆ ಹೋಗುತ್ತಾರೆ

ଉଦାହରଣ : ಮದರ್ ಥೆರೆಸಾ ಅವರ ಅಂತಿಮ ಯಾತ್ರೆಯಲ್ಲಿ ಕೋಟಿಜನರು ಪ್ರಾಲ್ಕೊಂಡಿದ್ದರು.

ସମକକ୍ଷ : ಕೊನೆಯ ಯಾತ್ರೆ, ಶವದ ಮೆರವಣಿಗೆ, ಶವದ ಯಾತ್ರೆ


ଅନ୍ୟ ଭାଷାରେ ଅନୁବାଦ :

शव के साथ-साथ कुछ लोगों का श्मशान तक जाने का उपक्रम।

समर सिंह की शवयात्रा में लाखो लोग उमड़ पडे़ थे।
अंतिम यात्रा, शव यात्रा, शवयात्रा

A funeral procession.

cortege