सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
उदाहरणे : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
समानार्थी : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರು, ಹಾರುವಿಕೆ
इतर भाषांमध्ये अनुवाद :हिन्दी
लांघने की क्रिया या भाव।
अर्थ : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ
उदाहरणे : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.
समानार्थी : ದಾಟು
इतर भाषांमध्ये अनुवाद :हिन्दी English
इस पार से उस पार जाना।
Walk with long steps.
अर्थ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು
उदाहरणे : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
समानार्थी : ದಾಟಿಹೋಗು, ದಾಟು
उछलकर इस पार से उस पार जाना।
Cover or traverse by taking long steps.
स्थापित करा