सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
उदाहरणे : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
समानार्थी : ಓರೆಮಾಡು, ಬಾಗಿಸು
इतर भाषांमध्ये अनुवाद :हिन्दी English
ऊपरी भाग का नीचे की ओर कुछ लटक आना।
To incline or bend from a vertical position.
अर्थ : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
उदाहरणे : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
समानार्थी : ಬಾಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
अर्थ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
उदाहरणे : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
समानार्थी : ಸುರಿ, ಹಾಕು
इतर भाषांमध्ये अनुवाद :हिन्दी
तरल पदार्थ का एक बरतन से दूसरे बरतन आदि में डल जाना।
स्थापित करा