सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಚಿಕ್ಕ ಗಡಿಗೆ
उदाहरणे : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.
समानार्थी : ಮಡಿಕೆ
इतर भाषांमध्ये अनुवाद :हिन्दी
छोटा मटका।
अर्थ : ಮೊಸರು ಅಥವಾ ಮಜ್ಜಿಗೆಯ ಮಡಿಕೆ
उदाहरणे : ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.
दही मथने और मट्ठा आदि रखने की मटकी।
अर्थ : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
उदाहरणे : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
समानार्थी : ಕುಡಿಕೆ, ಹೂಜಿ
मिट्टी का छोटा गोल पात्र।
अर्थ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
उदाहरणे : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
इतर भाषांमध्ये अनुवाद :हिन्दी English
मिट्टी का चौड़े मुँह का एक बड़ा पात्र।
An earthen jar (made of baked clay).
स्थापित करा