अमरकोश हा भारतीय भाषांचा एक अनोखा शब्दकोष आहे. हा शब्द ज्या संदर्भात वापरला जातो त्यानुसार अर्थ बदलतो. येथे शब्दांच्या विविध अर्थांचे वाक्य वाक्य वापर उदाहरणे आणि समानार्थी शब्दांसह तपशीलवार वर्णन केले आहे.
अमरकोशमध्ये मराठी भाषेचे चाळीस हजाराहून अधिक शब्द उपलब्ध आहेत. कृपया शोधण्यासाठी एक शब्द प्रविष्ट करा.
अर्थ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ
उदाहरणे :
ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.
समानार्थी : ಅಂಚು, ತುಟ್ಟ ತುದಿ
इतर भाषांमध्ये अनुवाद :
अर्थ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ
उदाहरणे :
ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
समानार्थी : ಅಂಚು
इतर भाषांमध्ये अनुवाद :
अर्थ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ
उदाहरणे :
ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.
इतर भाषांमध्ये अनुवाद :
अर्थ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
उदाहरणे :
ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
इतर भाषांमध्ये अनुवाद :
अर्थ : ಯಾವುದಾದರು ಆಯುಧದ ಚೂಪಾದ ತುದಿ
उदाहरणे :
ಚಾಕುವಿನ ತುದಿ ಮೊಂಡಾಗಿದೆ.
समानार्थी : ಅಂಚು
इतर भाषांमध्ये अनुवाद :