अर्थ : ಹೊರಗೆ ಬಂದಿರುವಂತಹ
							उदाहरणे : 
							ಸೋಹನ್ ಬಿಲದಿಂದ ಹೊರಗೆ ಬಂದ ಹಾವನ್ನು ಆಡಿಸುತ್ತಿದ್ದನು.
							
समानार्थी : ಹೊರಗೆ ಬಂದಂತ, ಹೊರಗೆ ಬಂದಂತಹ, ಹೊರಗೆ-ಬಂದ, ಹೊರಗೆ-ಬಂದಂತ, ಹೊರಗೆ-ಬಂದಂತಹ
इतर भाषांमध्ये अनुवाद :
अर्थ : ಯಾವುದನ್ನು ಹೊರಗೆ ತೆಗೆಯಲಾಗಿದೆಯೋ
							उदाहरणे : 
							ದೇವತ್ವದಿಂದಾಗಿ ಹೊರಗೆ ಬಂದಂತಹ ವಸ್ತುಗಳ ಬಗ್ಗೆ ಯಾವುದೇ ಜ್ಞಾನ ದೊರೆಯುವುದಿಲ್ಲ.
							
समानार्थी : ಆಚೆ ಬಂದ, ಆಚೆ ಬಂದಂತ, ಆಚೆ ಬಂದಂತಹ, ಮುಂದೆ ಬಂದ, ಮುಂದೆ ಬಂದಂತ, ಮುಂದೆ ಬಂದಂತಹ, ಹೊರಗೆ ಬಂದಂತ, ಹೊರಗೆ ಬಂದಂತಹ
इतर भाषांमध्ये अनुवाद :
जो बाहर निकला हुआ हो।
खुदाई से बरामद वस्तुओं से कुछ नई जानकारी मिल सकती है।